skip to main | skip to sidebar

gaadhegalu

A unique database of all the Kannada "Gaade"'s.

Wednesday, January 7, 2009

ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಿದಹಾಗೆ

Posted by gadhegalu at 9:35 AM No comments:

ಮನೆಗೆ ಮಗ ತಾಯಿಗೆ ತವರು

Posted by gadhegalu at 9:34 AM No comments:

ಮಾಡಿದ್ದಕ್ಕೆ ಮನವೇ ಸಾಕ್ಷಿ ತೋಡಿದ್ದಕ್ಕೆ ಜಾಲವೇ ಸಾಕ್ಷಿ

Posted by gadhegalu at 9:32 AM No comments:

ಮಂತ್ರಕ್ಕಿಂತ ಉಗುಳೇ ಹೆಚ್ಚು

Posted by gadhegalu at 9:30 AM No comments:

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವೇನು

Posted by gadhegalu at 7:45 AM No comments:

ಮನೆ ದೀಪ ಹಚ್ಚು ಅಂದರೆ ಮನೆ ದೀಪಾನೆ ಆರಿಸಿದರಂತೆ

Posted by gadhegalu at 7:43 AM No comments:

ಸುಂಕದವನ ಹತ್ತಿರ ದುಃಖ ತೋಡಿಕೊಂಡಹಾಗೆ

Posted by gadhegalu at 7:39 AM No comments:
Older Posts Home
Subscribe to: Posts (Atom)

Blog Archive

  • ▼  2009 (53)
    • ▼  January (53)
      • ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಿದಹಾಗೆ
      • ಮನೆಗೆ ಮಗ ತಾಯಿಗೆ ತವರು
      • ಮಾಡಿದ್ದಕ್ಕೆ ಮನವೇ ಸಾಕ್ಷಿ ತೋಡಿದ್ದಕ್ಕೆ ಜಾಲವೇ ಸಾಕ್ಷಿ
      • ಮಂತ್ರಕ್ಕಿಂತ ಉಗುಳೇ ಹೆಚ್ಚು
      • ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪಲವೇನು
      • ಮನೆ ದೀಪ ಹಚ್ಚು ಅಂದರೆ ಮನೆ ದೀಪಾನೆ ಆರಿಸಿದರಂತೆ
      • ಸುಂಕದವನ ಹತ್ತಿರ ದುಃಖ ತೋಡಿಕೊಂಡಹಾಗೆ
      • ಸಮುದ್ರದ ಕಡೆ ನಡಯುವ ನದಿಯಹಾಗೆ
      • No title
      • ಸಂಕಟ ಬಂದಾಗ ವೆಂಕಟರಮಣ
      • ಹುಲಿಯಿಂದ ತಪ್ಪಿಸಿಕೊಳ್ಳಲು ತಿಳಿಯದೆ ಹುಲಿಯ ಮೇಲೆ ಸವಾರಿ ಮ...
      • ಹುರಿಯೋ ಬಾಣಲೆಇಂದ ಉರಿಯೋ ಬೆಂಕಿಗೆ ಬಿದ್ದಹಾಗೆ
      • ಹೆತ್ತವರ ಮಾತು ಕೇಳಬೇಕು ಹಿರಿಯರ ಮಾತು ಪಾಲಿಸಬೇಕು
      • ಹಣೆ ಬರಹಕ್ಕೆ ಹೊಣೆ ಯಾರು
      • ಹೆಂಡ ಕುಡಿದ ಮಂಗನತರ ಆಡಿದಹಾಗೆ
      • ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ
      • ಕಹಿಯೊಳಗೆ ಸಿಹಿನಂಟು
      • ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಹಾಗೆ
      • ವಿಷದ ಮುಳ್ಳನ್ನು ಅರ್ದಕ್ಕೆ ಮುರಿಯಬೇಕು
      • ಎತ್ತಿಗೆ ಜ್ವರ ಬಂದರೆ ಕೋಣಾಗೆ ಬರೆ ಹಾಕಿದರಂತೆ
      • ಎಂಜಲಾಸೆಗೆ ಎಲೆ ಎತ್ತಿದರಂತೆ
      • ನಿಂತ ನೆಲ ಬಾಯಿ ಬಿಟ್ಟಹಾಗೆ
      • ನಡಿಯೋ ಹಾದಿಗೆ ಮುಳ್ಳು ಹಾಕಿದರಂತೆ
      • ಬೇಡಿ ಉಂಡ ಬಾಯಿ ನಾಡ ಕಂಡೀತು
      • ಬಂಡ ಬದುಕಿದ ಚಲಗಾರ ಕೆಟ್ಟ
      • ಬಯ್ದು ಹೇಳಿದವರು ಬದುಕೋಕ್ಕೆ ನಗುತ್ತ ಹೇಳಿದವರು ನಾಶವಾಗುವ...
      • ಬರಗಾಲದಲ್ಲಿ ಮಗ ಮೊಸರು ಉಣ್ಣಲು ಕಲಿತನಂತೆ
      • ಬೆಟ್ಟದ ಮೇಲಿಂದ ದಬ್ಬಿಆಮೇಲೆ ವ್ಯೆತೆ ಪಟ್ಟಹಾಗೆ
      • ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
      • ಬೆಂಬಿಡದ ಬೂತ ಇದ್ದಹಾಗೆ
      • ತಗ್ಗಿದರೆ ತಲೆ ಬಡೀತಾರೆ ಎತ್ತಿದರೆ ಕಾಲು ಹಿಡಿಕೋತಾರೆ
      • ತಾನೊಂದು ಬಗೆದರೆ ಧಯ್ವ ಇನ್ನೊಂದು ಬಗೆದಹಾಗೆ
      • ತನ್ನ ಮನೆ ಬಾಗಿಲನ್ನು ಇತರರಿಗೆ ಕೊಟ್ಟು ಇಡೀ ರಾತ್ರಿ ನಾಯಿ ...
      • ತಡೆದು ಕೊಳ್ಳಲಾರದವನು ಹಿಡಿದು ಕೊಂಡು ಸತ್ತನಂತೆ
      • ದುರ್ಬಿಕ್ಷದಲ್ಲಿ ಅದಿಕಮಾಸ
      • ಚಾಟಿ ಇಲ್ಲದೆ ಬುಗುರಿ ಆಡಿಸಿದಹಾಗೆ
      • ಚಿತೆ ಮನುಷ್ಯನನ್ನು ಸುಡುತ್ತೆ ಚಿಂತೆ ಮನಸ್ಸನ್ನು ಸುಡುತ್ತೆ
      • ಜಟ್ಟಿ ಜಾರಿದರು ಮೀಸೆ ಮಣ್ಣಾಗಲಿಲ್ಲವಂತೆ
      • ಕುರಿ ಹಿಂದೆ ಕುರಿಮಂದೆ ಹೋದಹಾಗೆ
      • ಕಾಲಿಗೆ ಚುಚ್ಚಿದ ಮುಳ್ಳನ್ನು ಬುಡ ಸಮೇತ ಕಿತ್ತೊಗೆಯಬೇಕು
      • ಕೆಸರಿನಲ್ಲಿರುವ ಕಮಲದಂತೆ
      • ಕೆಸರಿನಲ್ಲಿ ಶ್ರೀಗಂದ ಚೆಲ್ಲಿದಹಾಗೆ
      • ಕಬ್ಬಿಣ ಬಿಸಿಯಿರುವಾಗಲೇ ತಟ್ಟಬೇಕು
      • ಕನಸು ಕಾಣೋದಿಕ್ಕೇ ಕಾಸು ಕರ್ಚು ಮಾಡಬೇಕಾ
      • ಕೆಂಡವನ್ನು ಮುಂದಿಟ್ಟುಕೊಂಡು ಕಾಲ ಕಳೆದಹಾಗೆ
      • ಕಾಣದಲೇ ಸ್ವರ್ಗನ ಕಟ್ಟಿಕೊಂಡು ಕಾಣೋ ಸ್ವರ್ಗನ ಬಿಡಕ್ಕೆ ಆಗು...
      • ಗಂಟು ಉಳಿಬೇಕು ನಂಟು ಉಳಿಬೇಕು
      • ಉಪಾಯ ಬಲ್ಲವನಿಗೆ ಅಪಾಯವಿಲ್ಲ
      • ಉರಿಯುವ ಗಾಯಕ್ಕೆ ಉಪ್ಪು ಸುರಿದ ಹಾಗೆ
      • ಉಂಡೆಲೆ ಎತ್ತೋ ಗುಂಡ ಅಂದರೆ ಉಂಡವರೆಷ್ಟು ಜನ ಅಂದನಂತೆ
      • ಯಾರದೋ ತಲೆ ಮೇಲೆ ಗೂಬೆ ಕೂರಿಸಿದಹಾಗೆ
      • ಯಾರ್ ಏನ್ ಮಾಡಿದರು ಅದು ನಮ್ಮ ಉಪಕಾರಕ್ಕೆ
      • ರಾಜನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲ
  • ►  2008 (545)
    • ►  November (304)
    • ►  July (226)
    • ►  June (15)

About Me

gadhegalu
View my complete profile