Thursday, July 31, 2008

ಮದುವೆಯಾಗೋ ಬ್ರಮ್ಹಣ ಅಂದರೆ ನೀನೆ ಹೆಂಡತಿಯಾಗು ಎಂದನಂತೆ

ಮನೆಗೆ ಬಂದ ಲಕ್ಷ್ಮಿಯನ್ನು ಒಡೆದೊಡಿಸುಉದೆ

ಮನಸ್ಸಿದ್ದಲ್ಲಿ ಮಾರ್ಗ ಉಂಟು

ಮನವೇ ಗಂಗೆ ಮನೆಯೇ ಕಾಶಿ

ಮನಸ್ಸು ಗೆದ್ದರೆ ಮೂರು ಲೋಕ ಗೆದ್ದಂತೆ

ಮಮತೆಇ೦ದ ಕೊಟ್ಟಿದ್ದು ಅಮೃತ

ಮನಸ್ಸಿಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಮುದುಕಿಯ ಕೂಳಿಗೆ ಮುನ್ನೂರು ವಿಗ್ನ

ಮಡದಿಯೊಡನೆ ಗುಟ್ಟು ಮನೆ ಮನೆಗೆ ರಟ್ಟು

ಮನೆ ತಪ್ಪಿದ ಹೆಣ್ಣಿಗೆ ಮಾತು ತಪ್ಪಿದ್ದಲ್ಲ

ಮನೆಗೆ ಮಾನಿನಿ ಬೂಷಣ ಸತಿಗೆ ಪತಿ ಬೂಷಣ

ಮುಪ್ಪಿನ ಕಾಲಕ್ಕೆ ಮೂರು ಮಂದಿ ಹೆಂಡಂದಿರು

ಮಾಂಸದ ಆಸೆಗೆ ಮತ್ಸ್ಯ ಸಿಲುಕಿದಹಾಗೆ

ಮೂರ್ಕನ ಯಾಗಕ್ಕೆ ಎಮ್ಮೆಗಳೇ ದಕ್ಷಿಣೆ

ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಪಲವೇನು

ಮಿ೦ಚಿ

ಮಕ್ಕಳಿದ್ದರೆ ಮನೆ ಚೆಂದ ರೊಕ್ಕ ಇದ್ದರೆ ರೊಟ್ಟಿ ಚೆಂದ

ಮೂಗಿಗಿಂತ ಮೂಗುತಿ ಬಾರ

ಮುದುಕಿಗೆ ಸಿಂಗಾರ ಮಾಡಿದ ಹಾಗೆ

ಮುಖ ನೋಡಿ ಮಣೆ ಹಾಕು

ಮಕ್ಕಳಿಗೆ ಸಿಹಿ ತೋರಿಸಬೇಡ ಹೆಂಡತಿಗೆ ಸಂಬಳ ತೋರಿಸಬೇಡ

ಮಾಡಿದ್ದು ಉಣ್ಣೋ ಮಹರಾಯ

ಮೂಗು ಇರೋತನಕ ನೆಗಡಿ ತಪ್ಪಲ್ಲ

ಯಲ್ಲೂ ಕಾಣದ ಮಂಗ ಮಂದದ ಮಜ್ಜಿಗೆ ಕುಡಿತಂತೆ

ಮಾತು ಮನೆ ಕೆಡಿಸಿತು ತೂತು ವಲೇ ಕೆಡಿಸಿತು

ಮಾತೆ ಮಾಣಿ ಕ್ಯ

ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು

ಮಾಡುವೆ ಮಾಡಿ ನೋಡು ಮನೆ ಕಟ್ಟಿ ನೋಡು

ಮಲ್ಲಿ ಮಲ್ಲಿ ಮದುವೆ ಆಗು ಅಂದರೆ ನೀನೆ ನನ್ನ ಗಂಡ ಆಗು ಅಂದಳಂತೆ

ಮಳ್ಳಿ ಮಳ್ಳಿ ಮಂಚಕ್ಕೆ ಯಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದಳಂತೆ

ಮಲ್ಲ್ಲಿ

ಮನೆಗೆ ಮಾರಿ ಪರರಿಗೆ ಉಪಕಾರಿ

ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ

ಮುಟ್ಟಿದ್ದೆಲ್ಲಾ ಚಿನ್ನ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮುತ್ತು ಕೊಟ್ಟವಳು ಬಂದಾಗ ತುತ್ತು ಕೊಟ್ಟವಳನ್ನು ಮರತಂತೆ

ಮಂತ್ರಿಸಿದರೆ ಮಾವಿನಕಾಯಿ ಉದುರುವುದೇ

ಮುಟ್ಟಿದರೆ ಮುನಿ

ಮಾವ ಕೊಟ್ಟಿದ್ದು ಮನೆ ತನಕ ದೇವರು ಕೊಟ್ಟಿದ್ದು ಕಡೆ ತನಕ

ಮಂಗನ ಕಯ್ಯಲ್ಲಿ ಮಾಣಿ ಕ್ಯ ಕೊಟ್ಟಹಾಗೆ

Wednesday, July 30, 2008

ಗಾಯ ವಾಸಿಯಾದರೂ ಕಲೆ ಹೋಗುಉದಿಲ್ಲ

ಗಂಟೆಗೆ ಒಂದೇ ಸ್ವರ

ಗತಿ ಕೆಟ್ಟರು ಮತಿ ಕೆಡಬಾರದು

ಗಾಳ ಗಂಟಲಲ್ಲಿ ಬಿದ್ದಂತೆ

ಗಂಜಿಗೆ ಉಪ್ಪಿಲ್ಲ ಅಂದರೆ ಹಾಲಿಗೆ ಸಕ್ಕರೆ ಹಾಕು ಅಂದರಂತೆ

ಗಂಡ ಪಟ್ಟೆ ಸೀರೆ ತರುತಾನೆ ಎಂದು ಇದ್ದ ಸೀರೆ ಸುಟ್ಟ ಳಂತೆ

ಗೆಜ್ಜೆ ಕಟ್ಟಿದ ಮೇಲೆ ನಾಚಿಕೆ ಏಕೆ

ಗುಣವಂಥನೆ ಹಣವಂತ

ಗುಣವಿಲ್ಲದ ರೂಪಸಿ ಮರಳುಮಾಡುವ ರೂಪಸಿ

ಗಂಡನ ಗುಮಾನಿ ಹೆಂಡತಿ ಮೇಲೆ

ಗಂಡನನ್ನು ಸೇರಿದ್ದಕ್ಕೆ ಮಗುವೇ ಸಾಕ್ಷಿ

ಗಂಡ ಬಿಟ್ಟರೆ ಮಿಂಡ ಬಿಟ್ಟಾನೆ

ಗಂಡನಿಗಿಂತ ಹಿರಿ ಹೆಂಡತಿ ಮಂಡೋದರಿ

ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ದಿ ಬಂತಂತೆ

ಗಂಟು ಬಿಚ್ಚುವಾಗ ಸೀರೆ ಬೆಲೆ ಕೇಳಿದನಂತೆ

ಗಾಳಿ ಬಂದಾಗ ತೂರಿಕೋ

ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು

ಗಂಜಿ ಕುಡಿದರು ಗಂಡನ ಮನೆ ಲೇಸು

ಗಂಡಸಿಗೇಕೆ ಗೌರಿ ಚಿಂತೆ

ಗಾಯಕ್ಕೆ ಬರೆ ಯಳದಂಗೆ

ಗಂಡ ಹೆಂಡತಿ ಜಗಳ ಉಂಡು ಮಲಗೊತನಕ

ಗುಬ್ಬಿ ಮೇಲೆ ಬ್ರಮ್ಹಾಸ್ತ್ರ ಬಿಟ್ಟರಂತೆ

ಗಂಡಸು ಕೂತು ಕೆಟ್ಟ ಹೆಂಗಸು ತಿರುಗಿ ಕೆಟ್ಟಳು

ಗುಡುಗು ಸಿಡಿಲು ಬಂದ ಮೇಲೆ ಮಳೆ ಬರಲೇಬೇಕು

ಕುರಿ ಕೊಬ್ಬಿದಷ್ಟು ಕುರುಬನಿಗೆ ಲಾಭ

ಕೋತಿ ತಾನು ಕೆಡೋದಲ್ಲದೆ ವನವೆಲ್ಲಾ ಕೆಡಿಸಿತಂತೆ

Tuesday, July 22, 2008

ಕಲಿಯುವವರೆಗೊ ಬ್ರಮ್ಹ ವಿದ್ಯ ಕಲಿತ ಮೇಲೆ ಕೋತಿ ವಿದ್ಯ

ಕಳ್ಳನ ಮನಸ್ಸು ಸುಳ್ಳು ವಳಗೆ

ಕಾಗೆಯಾಗಿ ನೂರು ಕಾಲ ಬದಕುವುದಕಿಂತ ಹಂಸಗಳಾಗಿ ಮೂರು ತಿಂಗಳು ಬದುಕಿದರು ಸಾಕು

ಕತ್ತೆ ಬಾಲ ಕುದುರೆ ಜುಟ್ಟು

ಕೊಡಿ ಬಾಳಿದರೆ ಸ್ವರ್ಗ ಸುಖ

ಕೊಟ್ಟು ಕೆಟ್ಟವರಿಲ್ಲ ತಿರಿದು ಬಾಳಿದವರಿಲ್ಲ

ಕ್ಷೇತ್ರವರಿತು ಬೀಜ ಹಾಕು ಪಾತ್ರವರಿತು ದಾನ ಮಾಡು

ಕೋಪದಲ್ಲಿ ಕೊಯ್ದು ಕೊಂಡ ಮೂಗು ಶಾಂತವಾದ ಮೇಲೆ ಬಂದೀತೇ

ಕೋಳಿ ಇಲ್ಲದ ಊರಿನಲ್ಲಿ ಕದ್ದವ ಕೆಟ್ಟ ನೀತಿ ಇಲ್ಲದ ಊರಿನಲ್ಲಿ ಇದ್ದವ ಕೆಟ್ಟ

ಕೇಳಲು ಇಚ್ಚೆ ಇಲ್ಲದವನೇ ದೊಡ್ಡ ಕುರುಡ

ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಕಡಿಮೆ ಯಂದನಂತೆ

ಕಿವುಡ ಕಿಚಡಿ ಬೇಡಿದರೆ ಗೌಡ ಹಚ್ದ ಕೊಟ್ಟನಂತೆ

ಕಚ್ಚುವ ನಾಯಿ ಬೊಗಳುವುದಿಲ್ಲ ಬೊಗಳುವ ನಾಯಿ ಕಚ್ಚುವುದಿಲ್ಲ

ಕೊಟ್ಟು ಕೆಟ್ಟವರಿಲ್ಲ ತಿರಿದು ಬಾಳಿದವರಿಲ್ಲ

ಕಸ ತಿನ್ನುವುದಕ್ಕಿಂತ ತುಸ ತಿನ್ನುವುದು ಲೇಸು

ಕಣ್ಣಾರೆ ಕಂಡರೂ ಪರಮಾರ್ಶಿಸಿ ನೋಡು

ಕನ್ನಡಿಯೊಳಗಿನ ಗ೦ಟಿಗಿ೦ತ ಕಯ್ ಯೊಳಗಿನ ದ೦ಟೆ ಲೇಸು

Monday, July 21, 2008

ಕಂಕುಳಲ್ಲಿ ಕುರು ಬರಬಾರದು ಕೋಮಟಿ ನೆರೆಯಿರಬಾರದು

ಕೋಟಿ ವಿದ್ಯಗಳು ಗೇಣು ಹೊಟ್ಟೆಗಾಗಿ

ಕುಡುಕನ ಸಹವಾಸ ಹಗಲೆಲ್ಲಾ ಉಪವಾಸ

ಕೋಣನ ಮುಂದೆ ಕಿಂದರಿ ಬಾರಿಸಿದ ಹಾಗೆ

ಕುರಿ ಕಟುಕನ ಹತ್ತಿರ ಹೋದಗಾಯ್ತು

ಕಾಶಿಗೆ ಹೋದವನೂ ಸ್ಮಶಾನಕ್ಕೆ ಹೋದವನೂ ಮರಳಿಬಾರ

ಕಯ್ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಕೊಡೋನಿಗೆ ಕೊಟ್ಟರೆ ನನಗೇನು ಸಿಕ್ತು ಎಂದನಂತೆ

ಕಂಕುಳಲ್ಲಿ ಮಗು ಎತ್ತಿಕೊಂಡು ಊರೆಲ್ಲಾ ಹುಡುಕಿದ್ಲ೦ತೆ

ಕುಲಕ್ಕೆ ಮೃತ್ಯು ಕೊಡಲಿ ಕಾವು

ಕಬ್ಬು ಡೊಂಕಾದರೆ ಸವಿ ಡೊಂಕೆ?

ಕುಲ ಕೆಟ್ಟರು ಶೀಲ ಕೆಡಬೇಡ

ಕೊರವಂಜಿ ತಾಯಿ ಅಪರಂಜಿ ಮಗಳು

ಕುಣಿಯಲಾರದ ಸೂಳೆ ನೆಲ ಡೊಂಕು ಎಂದಳು

ಕೆಲಸ ಮಾಡುವವರಿಗೆ ಅಳು ಬೇಡ ಅಡಿಗೆ ಮಾಡುವವರಿಗೆ ಹೆಂಡತಿ ಬೇಡ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಕಿಡಿ ಸಣ್ಣದಾದರೂ ಕಾಡನ್ನು ಸುಟ್ಟೀತು

ಕಣ್ಣಿ೦ದಲೇ ಪಾಪ ಕಣ್ಣಿ೦ದಲೇ ಪುಣ್ಯ

ಕರುಳಿಲ್ಲದ ಕೋಮಲೆ ಕರಾಳಿಯೇ ಸಯ್

ಕರೆದು ಹೆಣ್ಣು ಕೊಟ್ಟರೆ ಮಲರೋಗ ಬಂತಂತೆ

ಕಂಡರೆ ಸುಂಕ ಕಾಣದಿದ್ದರೆ ಬಿಂಕ

ಕೋಣ೦ಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ

ಕಣ್ಣಿದ್ದು ಕುರುಡಾದ೦ಗೆ

ಕೋಳಿ ಕೂಗಿದ್ರೆನೆ ಬೆಳಕಾಗೊದಾ?

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಕೇಡು ಗಾಲಕ್ಕೆ ಕೊತ್ತಿ ತತ್ತಿ ಹಾಕಿತ೦ತೆ

Sunday, July 20, 2008

ಕೋಪದಲ್ಲಿ ಮೂಗು ಕೊಯ್ಯಿದು ಕೊಂಡನಂತೆ

ಕೆಟ್ಟ ಮೇಲೆ ಬುದ್ಧಿ ಬಂತು

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ

ಕುಚೇಲನ ಮನೆಗೆ ಕುಬೇರ ಬಂದಹಾಗೆ

ಕುಚೇಲನ ಮನೆಗೆ ಕುಬೇರ ಬಂದಹಾಗೆ

ಕುಚೇಲನ ಮನೆಗೆ ಕುಬೇರ ಬಂದಹಾಗೆ

ಕಾಸಿಗೆ ತಕ್ಕ ಹಾಗೆ ಕಜ್ಜಾಯ

ಕೆಲಸವಿಲ್ಲದ ಬಡಗಿ ಮಗನ ಮುಕಳಿ ಕೆರದನಂತೆ

ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲ ಹಳದಿಯಂತೆ

ಕಬ್ಬಿಣ ಕಾದಾಗಲೇ ಬಡಿಬೇಕು

ಕೋಣನ ಮು೦ದೆ ಕಿಂದರಿ ಬಾರಿಸಿದಹಾಗೆ

ಕೋಳಿ ಕೇಳಿ ಕಾರ ಅರಿಬೇಕಾ

ಕಯ್ಗೆ ಕಯ್ ಸೇರಿದರೆ ಚಪ್ಪಾಳೆ

ಕಯಲ್ಲಿ ಆಗದವನು ಮಯಲ್ಲ ಪರಚಿಕೊಂಡನಂತೆ

ಕೋಲೆ ಬಸವಂಗೆ ದೊಣ್ಣೆ ಬಸವ

ಕುದುರೆ ಕಂಡರೆ ಕಾಲು ನವ್ವು

Saturday, July 12, 2008

ಕಯ್ಲಾಗದವ ಮೈ ಪರಚಿಕೊಂಡ

ಕುಲಕ್ಕೆ ಮೃತ್ಯು ಕೊಡಲಿ ಕಾವು

ಕಬ್ಬು ಡೊ೦ಕಾಧ್ರೆ ಸವಿ ಡೊ೦ಕೇ?

ಕುಲ ಕೆಟ್ಟರು ಶೀಲ ಕೆಡ ಬೇಡ

ಕೊರವಂಜಿ ತಾಯಿ ಅಪರಂಜಿ ಮಗಳು

ಕುಣಿಯಲಾರದ ಸೂಳೆ ನೆಲ ಡೊ೦ಕೆನ್ದ್ಳು

ಕೆಲಸ ಮಾಡುವವನಿಗೆ ಅಳು ಬೇಡ ಅಡಿಗೆ ಮಾಡುವವನಿಗೆ ಹೆಂಡತಿ ಬೇಡ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಕಿಡಿ ಸಣ್ಣದಾದರೂ ಕಾಡನ್ನು ಸುಟ್ಟೀತು

ಕಣ್ಣಿಂದಲೇ ಪಾಪ ಕಣ್ಣಿಂದಲೇ ಪುಣ್ಯ

ಕರುಳಿಲ್ಲದ ಕೋಮಲೆ ಕರಾಳಿಯೇ ಸಯ್

ಕರೆದು ಹೆಣ್ಣು ಕೊಟ್ಟರೆ ಮಲ್ರೋಗ ಬ೦ತ೦ತೆ

ಕಂಡ್ರೆ ಸುಂಕ ಕಾಣದಿದ್ದರೆ ಬಿಂಕ

ಕೊಣ೦ಗೆ ಜ್ವರ ಬಂದರೆ ಯಮ್ಮೆಗೆ ಬರೆ ಹಾಕಿದರಂತೆ

ಕಣ್ಣಿದ್ದು ಕುರುಡಅಧಂಗೆ

ಕೋಳಿ ಕೂಗಿದ್ರೆನೆ ಬೆಳಕಗೋದಾ?

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ

ಕೇಡು ಗಾಲಕ್ಕೆ ಕ್ಹೊತ್ತಿ ತತ್ತಿ ಹಾಕಿತಂತೆ

ಕೋಪದಲ್ಲಿ ಮೂಗು ಕೊಯಿಕೊನ್ದನಂಥೆ

ಕೆಟ್ಟ ಮೇಲೆ ಬುದ್ದಿ ಬಂತು

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ

ಕುಚೇಲನ ಮನೆಗೆ ಕುಬೇರ ಬಂದಂತೆ

ಕಾಸಿಗೆ ತಕ್ಕ ಹಾಗೆ ಕಜ್ಜಾಯ

ಕೆಲಸವಿಲ್ಲದ ಬಡಗಿ ಮಗನ ಮುಕಳಿ ಕೆರದನಂತೆ

ಕಾಮಾಲೆ ಬಂದವನಿಗೆ ಪ್ರಪಂಚವೆಲ್ಲ ಹಳದಿಯಂತೆ

ಕಬ್ಬಿಣ ಕದಾಗಲೇ ಬಡಿಬೇಕು

ಕೋಣನ ಮುಂದೆ ಕಿಂದಿರಿ ಬಾರಿಸಿದಹಾಗೆ

ಕಣ್ಣು ಕಾಣಲ್ಲ ಅ೦ದ್ರೆ ಕಿವಿ ಕೇಳಲ್ಲವ

ಕೋಳಿ ಕೇಳಿ ಕಾರ ಅರಿಬೇಕಾ?

ಕಯ್ಗೆ ಕಯ್ ಸೇರಿದರೆ ಚಪ್ಪಾಳೆ

ಕಯಲ್ಲಿ ಆಗದವನು ಮೈ ಯಲ್ಲ ಪರಚಿ ಕೊನ್ದನಂಥೆ

ಕೋಲೆ ಬಸವಂಗೆ ದೊಣ್ಣೆ ಬಸವ

Thursday, July 10, 2008

ಕುದುರೆ ಕಂಡ್ರೆ ಕಾಲು ನೋವಂತೆ

ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು

ಕೂಸುಹುಟ್ಟುವುದಕ್ಕೆ ಮೊದಲೇ ಕುಲಾವಿ ಹೊಲಸಿದರಂತೆ

ಕಾರ್ಯವಾಸಿ ಕಥ್ಹೆ ಕಾಲು ಹಿಡಿ

ಕೇಡುಗಾಲ ಬಂದಾಗ ಹುಂಜ ಮೊಟ್ಟೆ ಇಡಥನ್ಥೆ

ಕಾಸಿದ್ರೆ ಕೈಲಾಸ

ಕಟ್ಕೊಂದವಳು ಕಡೇ ತನಕ ಇತ್ಕೊಂದವಳು ಇರೋತನಕ

ಕೊಚ್ಚೆಗೆ ಕಲ್ಲು ಹಾಕಿದಂಗೆ ಆಯಿತು

ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ

ಕಪ್ಪು ಕಸ್ತೂರಿ

ಕಳ್ಳನ ನಂಬಿದರು ಕುಳ್ಳನ ನಂಬಬಾರದು

ಕುಂಬಳಕಾಯಿ ಕಳ್ಳ ಅ೦ದ್ರೆ ಹೆಗಲು ಮುಟ್ಟಿ ಕೊಂಧನಂಥೆ

ಕಳ್ಳನ ಹೆಂಡತಿ ಯಾವತ್ಹದರು ಮುಂದೇನೆ

ಕಥ್ಹೆಗೇಕೆ ಹತ್ಹಿಕಾಳು ಮುಸುರೆ

ಕೈ ಕೆಸರಾದರೆ ಬಾಯಿ ಮೊಸರು

ಕುರುಡನಿಗೆ ಒಂದು ಚಿಂತೆಯಾದರೆ ಕುಂಟನಿಗೆ ನಾನಾ ಚಿಂತೆ

ಎಲ್ಲರನ್ನು ಮೆಚ್ಚಿಸುವುದು ಮೂಡ ತನ

ಓದಿಲ್ಲ ಬರಹವಿಲ್ಲ ವರ ಬುದ್ದಿವಂತ

ಒಪ್ಪೋತುಂಡವ ಯೋಗಿ ಎರಡು ಹೊತ್ಹು ಉಂಡವ ಬೋಗಿ ಮೂರು ಹೊತ್ಹು ಉಂಡವ ರೋಗಿ ನಾಲ್ಕು ಹೊತ್ಹು ಉಂಡವ ಹೊತ್ಹೊಕಂಡು ಹೋಗಿ

ಓತಿ ಕೆಥಂಗೆ ಬೇಲಿ ಸಾಕ್ಷಿ

ಎತ್ಹ್ಹು ಏರಿಗೆಳೆಯಿತು ಕೋಣ ನೀರಿಗೆಳೆಯಿತು

ಯದ್ಹು ಬಾ ಅಂದರೆ ಎದ್ಬಂದು ಎದೆಗೆ ಒದ್ದನಂತೆ

ಎಡ ಎತ್ಚಿಗೆ ಹೊಡೆದರೆ ಬಲ ಎತ್ಹ್ಹು ಓಡಿಥನ್ಥೆ

ಎಲ್ಲರ ಮನೆ ದೋಸೆ ತೂತಾದರೆ ನಮ್ಮನೇ ಕವಲಿನೆ ತೂತು

ಎಲ್ಲರ ಮನೆ ದೋಸೆ ಥೂತೆನೀ

ಎಲ್ಲೂ ಕಾಣದ ಮಂಗ ಮಂದದ ಮಜ್ಜಿಗೆ ಕುಡಿಥಂತೆ

ಯದ್ದವನು ಬಿದ್ದ ಬಿದ್ದವನು ಎದ್ದ

ಉಂಡಮ್ಮಹರಿಸಬೇಡ ನೊಂದಮ್ಮ ಶಪಿಸಬೇಡ

ಉದ್ಯೋಗದಂಥಹ ಬಂದುವಿಲ್ಲ ಆಲಸ್ಯ ದಂತಹ ಶತ್ರುವಿಲ್ಲ

ಊರಿಗೆ ಅರಸನದರು ತಾಯಿಗೆ ಮಗನೆ

ಉತ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ರೋಗವಿಲ್ಲ

ಊರು ಹೋಗು ಅನ್ನುಥ್ಹೆ ಕಾಡು ಬಾ ಅನ್ನುಥೆ

ಉರಲ್ಲೋಗೋ ಮಾರಿನ ಮನೆ ಹೊಕ್ಕಿಸಿಕೊನ್ಡರನ್ಥೆ

ಉಟಕ್ಕೆ ಇಲ್ಲದ ಉಪ್ಪಿನಕಾಯಿ

ಊರು ಕೊಳ್ಳೆ ಹೊಡದ್ಮೇಲೆ ಕೋಟೆ ಬಾಗಿಲು ಹಾಕಿದರು

ಉದ್ಯೋಗಂ ಪುರುಷ ಲಕ್ಶಣ೦

ಉ೦ಡು ಹೋದ ಕೊಂಡು ಹೋದ

ಉಪ್ಪು ತಿಂದ ಮನೆಗೆ ಯರಡು ಬಗೆಯಬೇಡ

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು