Monday, June 30, 2008

ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ

ಅತ್ಹ್ಹು ಕರೆದು ಔತಣಕ್ಕೆ ಕರೆಸಿಕೊಂದರನ್ಥೆ

ಅಧಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರು ಸಿಗೋದಿಲ್ಲ

ಅಕ್ಕನೂ ಬೇಕು ರೊಕ್ಕನು ಬೇಕು

ಅಮ್ಮೋರು ಪಟ್ಟಕ್ಕೆ ಬರೋದ್ರಲ್ಲಿ ಅಪ್ಪೋರು ಚಟ್ಟಕ್ಕೆ ಬಂದರಂತೆ

ಅಕ್ಕ ಸೇರು ತಂಗಿ ಸವ್ವಾಸೇರು

ಆಚೆ ಮನೆಯೊಳು ವಾಲೆ ಹಾಕೊಂದ್ರೆ\ಈಚೆ ಮನೆಯೊಳು ಕಿವಿ ಕಿತ್ತುಕೊಂದಳನ್ಥೆ

ಅಳಿಯ ಮನೆ ತೊಳಿಯ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

ಅತ್ತೆಗೊಂದು ಕಾಲ

ಅತ್ತೆಗೊಂದು

ಅತೀ

ಉಂಡು ಹೋದ ಕೊಂಡು ಹೋದ

ಅತಿ ಆಸೆ ಗತಿ ಕೇಡು

ಕನ್ನಡ ಗಾದೆಗಳು

" ವೇದ ಸುಳ್ಳಾದರೂ ಗಾದೆ ಸುಳ್ಳಾಗದು " ಎಂಬ ಮಾತು ಎಷ್ಟು ಸತ್ಯ.
ಕನ್ನಡದ ಎಲ್ಲಾ ಗಾದೆಗಳನ್ನು ಇಲ್ಲಿ ಕಲೆ ಹಾಕುವ ಪ್ರಯತ್ನವನ್ನು ಇಲ್ಲಿ ನಾವು ಮಾಡುತ್ತಿದ್ದೆವೆ.