skip to main
|
skip to sidebar
gaadhegalu
A unique database of all the Kannada "Gaade"'s.
Monday, November 10, 2008
ಎತ್ಹೆತ್ತಿ ಗುಡಿಸ ಬೇಡ ಒಡೆಯನಿಗೆ ಯರಡು ಬಗೆಯಬೇಡ
No comments:
Post a Comment
Newer Post
Older Post
Home
Subscribe to:
Post Comments (Atom)
Blog Archive
►
2009
(53)
►
January
(53)
▼
2008
(545)
▼
November
(304)
ಗುರುವಿಗೆ ತಿರುಮಂತ್ರ ಹಾಕಿದ ಹಾಗೆ
ಮೀನು ಹಿಡಿಯೋಣ ಅಂತ ಸಮುದ್ರಕ್ಕೆ ಇಳಿದರೆ ಹವಳನೆ ಸಿಕ್ಕಿದ ಹಾಗೆ
ಎರಡು ದೋಣಿಯಲ್ಲಿ ಪ್ರಯಾಣ ಮಾಡಿದಹಾಗೆ
ಸಯ್ತಾನನಿಗೆ ರಾಮ ರಾಮ ಅಂದರೆ ಸರಿಹೊಗೊದಿಲ್ಲವಂತೆ
ರಾಜನ ಅಂಕೆ ಇಲ್ಲ ದೆವ್ವದ ಕಾಟ ಇಲ್ಲ
ಮೂರಕ್ಕೆ ಹೋಗಲ್ಲ ನಾಲ್ಕಕ್ಕೆ ಬರೋಲ್ಲ
ಅಳಿಯ ಅಲ್ಲಾ ಮಗಳ ಗಂಡ ಅಂದ ಹಾಗಾಯಿತು
ಇದ್ದುದ್ದು ಇಲಿ ಕಚ್ಚಿಕೊಂಡು ಹೋಯಿತು
ಮೇಲೆ ಬಿದ್ದ ಸೂಳೆಗೆ ಮೂರು ಕಾಸಿಗೂ ಬೆಲೆಯಿಲ್ಲ
ಮಾಡಿದವರ ಪಾಪ ಹೇಳಿದವರ ಬಾಯಲ್ಲಿ
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವಾ?
ನೂರು ಜನ ಸೇರಿ ಒಂದು ಮೀಸೆ ಬಗ್ಗಿಸಬಹುದು ಒಂದು ಜಡೇನ ಬಗ್ಗಿ...
ಕಾಣದಲೇ ಸ್ವರ್ಗ ಕಟ್ಟಿಕೊಂಡು ಕಾಣೋ ಸ್ವರ್ಗನ ಬಿಡಕ್ಕೆ ಆಗುತ...
ಕಂಡು ಕಂಡು ಗಂಡು ಮಗುನಾ ಅಂದರಂತೆ
ಕುರಿ ಕಾಯೋದಿಕ್ಕೆ ತೋಳನ ಬಿಟ್ಟಹಾಗಯ್ತು
ಕುದುರೆ ಇದೆ ಮೈದಾನನು ಇದೆ
ಕೆರೆಯ ನೀರನು ಕೆರೆಗೆ ಚೆಲ್ಲಿದಹಾಗೆ
ಬೆಂಕಿ ಜೊತೆಯಲ್ಲಿ ಸರಸ ಆಡಿದಹಾಗೆ
ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆ ಆಯಿತಂತೆ
ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆ ಆಇತಂತೆ
ದನ ತಿನ್ನುವವನಿಗೆ ಗೊಬ್ಬರದ ಆಣೆ
ಯುದ್ದ ಕಾಲದಲ್ಲಿ ಶಸ್ತ್ರಾಬ್ಯಾಸ
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
ಯತಾ ರಾಜ ತತಾ ಪ್ರಜಾ
ಪಾಲಿಗೆ ಬಂದಿದ್ದು ಪಂಚಾಮೃತ
ಪುಸ್ತಕದ ಬದನೆಕಾಯಿ ಹಸ್ತಕ್ಕೆ ಬಂದೀತೆ
ಪೂರ್ಣ ಪ್ರೇಮವೇ ಪ್ರಬಲ ಆತ್ಮಬಲ
ಪಾಪಿಯ ಕಣ್ಣಿಗೆ ರೂಪುವುಳ್ಳ ವಸ್ತು ತೋರಬಾರದು
ಪಾಪಿ ಸುಮುದ್ರಕ್ಕೆ ಹೋದರು ಮೊಣಕಾಲುದ್ದ ನೀರು
ರೀತಿ ಕೆಟ್ಟರು ಪಲವಿರಬೇಕು
ರಾತ್ರಿಯಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ರಾಮನಿಗೂ ಸೀತೆಗೂ ಏನ...
ರಾಮೇಶ್ವರಕ್ಕೆ ಹೋದರು ಶನೇಶ್ವರನ ಕಾಟ ತಪ್ಪಲಿಲ್ಲವಂತೆ
ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಹಾಗೆ
ಹಾವಿಗೆ ಹಾಡು ಹೇಳಿದರೆ ಕಚ್ಚೋ ಗುಣಾನ ಬಿಡುತ್ತಾ?
ಹೆತ್ತವಳ ಹತ್ತಿರ ಹೇಳಿಕೊಲ್ಹೊದಿಕ್ಕೆ ಆಗುವುದಿಲ್ಲ ಕೊಟ್ಕೊಂ...
ಹುಚ್ಚು ಬಿಡೋತನಕ ಮದುವೆಯಾಗಲ್ಲ ,ಮಾಡುವೆ ಆಗೋತನಕ ಹುಚ್ಚು ಬ...
ಹೆಗ್ಗಣ ದೇಶಾಂತರಕ್ಕೆ ಹೋದರು ನೆಲ ಕೊರೆಯೋದು ತಪ್ಪೋದಿಲ್ಲಂತೆ
ಹದ್ದು ಹದ್ದು ಕಾದ ಕಾದ ರುಚಿ ಕಾದು ಕಾದು ಕಯ್ ಹಿಡಿದ ಹೆಂಡತ...
ಹಾವನೊಡಿದು ಹದ್ದಿಗೆ ಹಾಕಿದಹಾಗೆ
ಹೆಂಗಸರ ಬುದ್ದಿ ಮೊಣಕಾಲುದ್ದ
ಹೆಂಗಸಿಗೆ ಸೊಂಟ ಗಟ್ಟಿ ಗಂಡಸಿಗೆ ಎದೆ ಗಟ್ಟಿ
ಹಿಂದಿದ್ದವಳು ಮುಂದು ಬಂದು ಬಿದ್ದರೆ
ಹೇಳಿದ್ದೆ ಹೇಳೋ ಕಿಸ್ಪಯ್ಯದಾಸ
ಹೂವಿನಿಂದ ನಾರು ಸ್ವರ್ಗಕ್ಕೆ ಹೋಯಿತಂತೆ
ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ
ಹಣ್ಣೆಲೆ ಚಿಗುರಿದಾಗ
ಹೋದೆಯ ಪಿಶಾಚಿ ಅಂದರೆ ಬಂದೆನಾ ಗವಾಕ್ಷಿ
ಹುರಿಯುವ ಬಾಣಲೆಯಿಂದ ಜಾರಿ ಉರಿಯುವ ಬಲೆಗೆ ಬಿದ್ದಂತೆ
ಹೊಸನೀರು ಬಂದು ಹಳೆ ನೀರು ಕೊಚ್ಚಿಕೊಂಡು ಹೋಯಿತು
ಹೇಳುವವನು ಹೆಡ್ದನಾದರೆ ಕೇಳುವವನು ಕೆಪ್ಪನಾ
ಹುತ್ತದೊಳಗೆ ಕೈ ಇಟ್ಟಹಾಗೆ
ಹನ್ನೊಂದು ತಿಂಗಳು ಇದ್ದವನು ಇನ್ನೊಂದು ತಿಂಗಳು ಇರೋದಿಲ್ಲವಾ
ಹಾಲಿಗೆ ಬಂದವನಿಗೆ ಎಮ್ಮೆಯ ಕ್ರಯವೇಕೆ
ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು
ಹಣ್ಣಾಗುವ ಕಾಯಿಯನ್ನು ಹೀಚಿನಲ್ಲಿ ನೋಡು
ಹಾರುವನಿಗೆ ಆಳಾಗಬೇಡ ಗಾಣಿಗನಿಗೆ ಎತ್ತಾಗಬೇಡ
ಹೇಳುವುದು ಶಾಸ್ತ್ರ ಹಾಕುವುದು ಗಾಳ
ಹೊಟ್ಟೆ ವುರಿಯುವ ಮಾತಿಗೆ ಸಿಟ್ಟೇಕೆ
ಹಾಲು ಕುಡಿದವನೇ ಬದುಕಲಿಲ್ಲ ಇನ್ನು ವಿಷ ಕುಡಿದವನು ಬದುಕುತ್ತಾನ
ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು
ಹುಣಸೆ ಮುಪ್ಪಾದರೆ ಹುಳಿ ಮುಪ್ಪೆ
ಹಗಲು ಹೆಂಡಿರ ಕಾಟ ಇರುಳು ತಿಗಣೆ ಕಾಟ
ಹೆತ್ತು ಸಾಕಬೇಕು ಉತ್ತು ಬೆಳೆಸಬೇಕು
ಹಾಲಿದ್ದಾಗಲೇ ಹಬ್ಬ
ಹದಿನಾರರ ಹೆಣ್ಣು ಅಪ್ಸರೆ
ಹರಿಶ್ಚಂದ್ರನ ಮೊಮ್ಮಗ
ಹೆತ್ತವರಿಗೆ ಹೆಗ್ಗಣ ಮುದ್ದು ಕೊಟ್ಕೊಂಡವನಿಗೆ ಕೋಡಂಗಿ ಮುದ್ದು
ಹುಟ್ಟುವಾಗ ಅಣ್ಣ ತಮ್ಮಂದಿರು ಬೆಳಿತ ಬೆಳಿತಾ ದಾಯಾದಿಗಳು
ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ
ಹೋಗ್ತೀನಿ ಹೋಗ್ತೀನಿ ಅಂತ ಏಳು ಕೋಳಿ ತಿಂದು ಹೋದರಂತೆ
ಹಲ್ಲಿದ್ದವನಿಗೆ ಕಡ್ಲೆ ಇಲ್ಲ ಕಡ್ಲೆ ಇದ್ದವನಿಗೆ ಹಲ್ಲಿಲ್ಲ
ಹುಚ್ಚು ಮುಂಡೆ ಮದುವೇಲಿ ಉಂಡೌನೆ ಜಾಣ
ಹಿರಿಯಕ್ಕನ ಚಾಳಿ ಮನೆಮನೆಗೆಲ್ಲಾ
ಹೇಳುವುದು ಆಚಾರ ಮಾಡುವುದು ಅನಾಚಾರ
ಹಾಳೂರಿಗೆ ಉಳಿದವನೆ ಗೌಡ
ಹಿತ್ತಲ ಗಿಡ ಮದ್ದಲ್ಲ
ಹಾವಿಗೆ ಹಾಲೆರೆದಹಾಗೆ
ಹೊಳೆಯಲ್ಲಿ ಹುಣಿಸೇಹಣ್ಣು ಕಿವಿಚಿದಹಾಗೆ
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
ಹೆಣ್ಣಿಗೆ ಪಾರುಪತ್ಯ ಕೊಟ್ಟರೆ ಮೊಣಕಾಲುದ್ದ
ಹಣ್ಣು ತಿಂದವನು ಜಾರಿಕೊಂಡ ಸಿಪ್ಪೆ ತಿಂದವನು ಸಿಕ್ಕಿಹಾಕಿಕೊಂಡ
ಹಣ ಅಂದರೆ ಹೆಣನು ಬಾಯಿ ಬಿಡುತಂತೆ
ಹಾಲು ಕುಡಿದವನೇ ಬದುಕಲಿಲ್ಲ ಇನ್ನು ವಿಷ ಕುಡಿದವನು ಬದುಕುತ್...
ಹಾಲಿಗೆ ಬರ ಅಂದರೆ ನೀರಿಗೆ ಬರನಾ
ಬೆಟ್ಟ ಹತ್ತಿದ ಮೇಲೆ ಅಟ್ಟ ಹತ್ತೋದು ಕಷ್ಟಾನ
ಬಂಡೆಗೆ ತಲೆ ಚಚ್ಚಿಕೊಂಡ ಹಾಗೆ
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಹಾಗೆ
ಬೆರಳು ತೋರಿಸಿದರೆ ಹಸ್ಥಾನೆ ನುಂಗಿದರಂತೆ
ಬೇಲಿನೆ ಎದ್ದು ಹೊಲ ಮೇಯ್ದಹಾಗೆ
ಬಾಷೆ ತಪ್ಪಿದವ ದೇಶ ತಪ್ಯಾನು
ಬಿತ್ತಿದ್ದನ್ನು ಬೆಳೆದುಕೊ
ಬೆಳ್ಳಗಿರುವುದೆಲ್ಲಾ ಹಾಲಲ್ಲ ಹೊಳೆವುದೆಲ್ಲಾ ಚಿನ್ನವಲ್ಲ
ಬಾಯಲ್ಲಿ ಸವಿಮಾತು ಬಗಲಲ್ಲಿ ಕತ್ತಿ
ಬಾಯಿಇದ್ದವನ ಬದುಕು ಚೆಂದ
ಬಡವನಿಗೆ ಆಸೆ ತೋರಿಸಬೇಡ ಧನಿಕನಿಗೆ ಬಾಷೆ ಕೊಡಬೇಡ
ಬಾಯಿಯಲ್ಲಿ ಬಾಮಗ ಹೊಟ್ಟೆಯಲ್ಲಿ ಸೂಳೆಮಗ
ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗಯ್ಗು ಗೊತ್ತಾಗ ಬಾರದಂತೆ
ಬೇಲಿನೆ ಎದ್ದು ಹೊಲ ಮೇಯ್ದ ಹಾಗೆ
ಬೆನ್ನು ಹತ್ತಿದ ಬೇತಾಳನ ತರ
ಬೆಳೆವ ಪೈರು ಮೊಳಕೆಯಲ್ಲಿ ನೋಡು
ಬೋಗ ಅತಿಯಾದರೆ ರೋಗವೇ ಗತಿ
ಬಿಸಿಯಾಗದೆ ಬೆಣ್ಣೆ ಕರಗದು
ಬೆಂಕಿ ಇಲ್ಲದೆ ಹೊಗೆ ಇಲ್ಲ ಚಿದ್ರವಿಲ್ಲದ ಸಂಸಾರವಿಲ್ಲ
ಬಣ್ಣದ ತಟ್ಟಿಗೆ ಮರುಳಾಗಿ ಸುಣ್ಣದ ಗೋಡೆ ಕೆಡವಿದರಂತೆ
ಬಾದರಾಯಣನ ಸಂಬಂದದಿಂದ ನೀವು ನೀವೇ ನಾವು ನಾವೇ
ಬಿಟ್ಟಿ ಅಂದರೆ ನನಗು ಇರಲಿ ನನ್ನ ಅಪ್ಪನಿಗೂ ಇರಲಿ ದುಡ್ಡು ಅ...
ಬಾಯಿ ಬಿಟ್ಟರೆ ಬಂಡ್ ಗೇಡು
ಬೊಗೊಲೋ ನಾಯಿ ಕಚ್ಚುವುದಿಲ್ಲ ಕಚ್ಚೋ ನಾಯಿ ಬೊಗಳುವುದಿಲ್ಲ
ಬಾಯಿ ಇದ್ದವನು ಬರಗಾಲದಲ್ಲೂ ಬದುಕಿದ
ಬಿಳಿ ಸೀರೆ ವುಟ್ಟವ ಳೆಲ್ಲಾ ನನ್ನ ಹೆಂಡತಿ ಅಂದನಂತೆ
ಬಡವನ ಮನೆ ಊಟ ಚೆಂದ ಶ್ರೀಮಂತನ ಮನೆ ನೋಟ ಚೆಂದ
ಬಿದ್ದೋಗ ಮಾತು ಎದ್ದೋಗಲಿ
ಬಡವನ ಕೋಪ ದವಡೆಗೆ ಮೂಲ
ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು
ಬಂಗಾರದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲು ಆಗುತ್ತಾ?
ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣಸಂಕಟ
ಬೂದಿ ಮುಚ್ಚಿದ ಕೆಂಡದ ಹಾಗೆ
ನಾಯಿ ಬಾಲಕ್ಕೆ ದಬ್ಬೆ ಕಟ್ಟಿದಹಾಗೆ
ನಾಯಿ ಮೊಲೆಯಲ್ಲಿ ಹಾಲಿದ್ದಹಾಗೆ
ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡಂತೆ
ನೆಂಟರೊಳಗಣ ಸಾಲ ಮೆಟ್ಟಿನೋಳಗಣ ಕಲ್ಲು ನಿತ್ಯ ನೊವ್ವು ಕೊಡುತ...
ನಾಲಿಗೆಗೆ ನೊವ್ವಿಲ್ಲ ಹರಟೆಗೆ ಹಿಡಿತವಿಲ್ಲ
ನೀರಗನ್ನಿನವರು ಊರ ಹಾಳುಮಾಡುವರು
ನಾಯಿಗು ಆನೆಗೂ ಬಾಂದವ್ಯವೇ
ನಾರಿ ಕೆಟ್ಟರೆ ಊರಿಗೆ ಮಾರಿ
ನೀರು ಹೋರುವ ಬಡ್ಡಿಗೆ ಊರ ಪಾರಪಥ್ಯವೇಕೆ
ನೀರಿನಲ್ಲಿ ಹೋಮ ಮಾಡಿದಹಾಗಾಯಿತು
ನೀರಿನಲ್ಲಿ ಮುಳಿಗಿದವನಿಗೆ ಚಳಿಯೇನು ಬಿಸಿಲೇನು
►
July
(226)
►
June
(15)
About Me
gadhegalu
View my complete profile
No comments:
Post a Comment